Talk The Talk [Kannada]
  • SKU: KAB7197

Talk The Talk [Kannada]

₹ 159.00 ₹ 199.00
  • Product Type: Books
  • Barcode: 9789390718528
DESCRIPTION

Talk The Talk [Kannada] By Angelo MD Amico

ಈ ಪುಸ್ತಕದಲ್ಲಿರುವ ಶಕ್ತಿಶಾಲಿ ಸೂಕ್ತಿಗಳು ದೀರ್ಘಕಾಲದಿಂದ ಚಾಲ್ತಿಯಲ್ಲಿವೆ; ಇವು ನಿರಂತರವಾಗಿ ನಾಯಕರಿಂದ ಅವರ ಹಿಂಬಾಲಕರಿಗೆ ಹರಿದು ಬಂದಿದ್ದು, ಬಳಕೆಯಿಂದ ಇನ್ನಷ್ಟು ತಿದ್ದುಪಡಿಗೊಳ್ಳುತ್ತ, ಪರಿಣಾಮಕಾರಿ ಸಾಧನಗಳೆಂದು ರುಜುವಾತಾಗಿದೆ.
ಯಶಸ್ವಿ ನಾಯಕರೆಲ್ಲರೂ ಈ ಮಾತುಗಳನ್ನೇ ಪುನರುಚ್ಚರಿಸುತ್ತ ಬಂದಿದ್ದಾರೆ; ಕಾರಣ, ಅವು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ!
ಶಕ್ತಿ, ಸ್ಫೂರ್ತಿ ತುಂಬುವಂತಹ ಮುಖ್ಯವಾದ ಪ್ರಶ್ನೆಗಳು ಮತ್ತು ನುಡಿಗಟ್ಟುಗಳು ಈ ಪುಸ್ತಕದಲ್ಲಿ ಇವೆ. ಅವುಗಳ ಮೂಲಕ:

  • ಆಕ್ಷೇಪಗಳನ್ನು ಅತ್ಮವಿಶ್ವಾಸದಿಂದ ನಿಭಾಯಿಸಿ.
  • ಸರಾಗವಾಗಿ ಹೊಸ ಪರಿಚಯಗಳನ್ನು ಮಾಡಿಕೊಳ್ಳಿ.
  • ನೈಜ ಮತ್ತು ನಕಲಿ ಕೊಳ್ಳುಗರ ನಡುವಿನ ವ್ಯತ್ಯಾಸವನ್ನು ತಿಳಿಯಿರಿ.
  • ನಿಮ್ಮ ಹೊಸ ವಿತರಕರಿಗೆ ಸ್ಫೂರ್ತಿ ಮತ್ತು ತರಬೇತಿ ನೀಡಿ.

ಡೈಮಂಡ್ಸ್ [ಒಂದು ಉನ್ನತ ಸಾಧನೆಯ ಹಂತ] ತಲುಪಲು ನಾವು ಹಲವಾರು ವರ್ಷಗಳಲ್ಲಿ ಕಲಿತದ್ದನ್ನು ನೀವೀಗ ತಕ್ಷಣವೇ ಕರಗತ ಮಾಡಿಕೊಳ್ಳಬಹುದಾಗಿದೆ!
ಸದಾ ನೆನಪಿಡಿ: ಉತ್ತುಂಗಕ್ಕೆ ಏರುವ ಸಾಮರ್ಥ್ಯ ಗಳಿಸುವ ಮೊದಲು, ಈ ಬಗೆಯ ಮಾತುಗಳನ್ನು ನುಡಿಯುವ ಚಾಲಾಕಿತನ ಗಳಿಸಬೇಕು.

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)

RECENTLY VIEWED PRODUCTS

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)
BACK TO TOP