Talk The Talk [Kannada] By Angelo MD Amico ಈ ಪುಸ್ತಕದಲ್ಲಿರುವ ಶಕ್ತಿಶಾಲಿ ಸೂಕ್ತಿಗಳು ದೀರ್ಘಕಾಲದಿಂದ ಚಾಲ್ತಿಯಲ್ಲಿವೆ; ಇವು ನಿರಂತರವಾಗಿ ನಾಯಕರಿಂದ ಅವರ ಹಿಂಬಾಲಕರಿಗೆ ಹರಿದು ಬಂದಿದ್ದು, ಬಳಕೆಯಿಂದ ಇನ್ನಷ್ಟು ತಿದ್ದುಪಡಿಗೊಳ್ಳುತ್ತ, ಪರಿಣಾಮಕಾರಿ ಸಾಧನಗಳೆಂದು ರುಜುವಾತಾಗಿದೆ.ಯಶಸ್ವಿ ನಾಯಕರೆಲ್ಲರೂ ಈ ಮಾತುಗಳನ್ನೇ...